ಓ ದ್ಯಾವ್ರೇ, ಓ ದ್ಯಾವ್ರೇ
ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ
ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ
ಓ ದ್ಯಾವ್ರೇ
ಏ ಹೂವೆ ನಿನ್ನ ಚೆಲುವ ನಾ ಕಂಡೆ ಇಲ್ಲಾ
ಚೆಲುವು ರೂಪು ಅಂದರೆನೊ ನಂಗೆ ಗೊತ್ತೇ ಇಲ್ಲಾ
ನಿನ್ನ ಗಮ ಗಮ ನನ್ನ ಮನವ ತುಂಬೈತಲ್ಲಾ, ತುಂಬೈತಲ್ಲಾ
ಓ ದ್ಯಾವ್ರೇ, ನಿನ್ನ ಅಂದ ಚಂದವೇನೊ ಎಂದೂ ನಾ ಕಾಣೆ
ಓ ವೊಳೆಯೆ (ಹೊಳೆಯೇ) ನಿನ್ನ ಓಟ ನಾ ನೋಡಲಾರೆ
ಓ ಅಲೆಯೇ ನಿನ್ನ ಆಟ ನಾ ಕಾಣಲಾರೆ
ನಿನ್ನ ಸಂಗ ಆಡುವಾಗ ನನ್ನ ನಾ ಮರೆವೇ, ನನ್ನ ನಾ ಮರೆವೇ

ಓ ಮುಗಿಲೇ ನಿನ್ನ ಬಣ್ಣ ನಾನೆಂದೂ ಕಾಣೆ
ಏಳು ಬಣ್ಣ ಅಂತಾರೆ ನಾನೊಂದು ಕಾಣೆ
ಸೋನೆಯಲ್ಲಿ ತೋಯುವಾಗ ನನ್ನ ನಾ ಮರೆವೇ, ನನ್ನ ನಾ ಮರೆವೇ

ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ, ಕುಣಿವೆ ನಿನ್ನಾಣೆ, ಕುಣಿವೆ ನಿನ್ನಾಣೆ

No comments:
Post a Comment